'ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲುವ ತನಕ ಮನೆ ಸೇರುವುದಿಲ್ಲ. ಮನೆಯ ಯೋಚನೆಯನ್ನೂ ಮಾಡುವುದಿಲ್ಲ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಪಥ ಮಾಡಿದರು.
Karnataka BJP president B.S.Yeddyrappa tacked a vow to win 22 seats in 2019 Lok Sabha Election. Yeddyurappa addressed party rally in Haveri on February 25, 2019.